Maran brothers owned Sun Network to shut Udaya News Kannada Channel. The channel will stop telecast from October 24 and that 73 employees will lose their jobs. <br /> <br /> <br />ಮಾರನ್ ಸೋದರರ ಒಡೆತನದ ಸನ್ ಟಿವಿ ನೆಟ್‌ವರ್ಕ್ ಸಂಸ್ಥೆಯು ಕನ್ನಡದ ಅತ್ಯಂತ ಹಳೆಯ ಸುದ್ದಿ ವಾಹಿನಿ 'ಉದಯ ನ್ಯೂಸ್' ಮುಚ್ಚಲು ನಿರ್ಧರಿಸಿದೆ. ಅಕ್ಟೋಬರ್ 24 ರಿಂದ ಉದಯ ನ್ಯೂಸ್ ಅನ್ನು ಮುಚ್ಚಲಾಗುವುದು ಎಂದು ಸನ್ ಟಿವಿ ಉಪಾಧ್ಯಕ್ಷ ಎಸ್.ಡಿ. ಜವಾಹರ್ ಮೈಕಲ್ ಪ್ರಕಟಣೆ ಹೊರಡಿಸಿದ್ದಾರೆ. ಈ ಸಂಬಂಧ ಕಾರ್ಮಿಕ ಇಲಾಖೆಗೆ ಪತ್ರ ಬರೆಯಲಾಗಿದೆ. <br />
